- Advertisement -
![]()
- Advertisement -
ಮಂಗಳೂರು; ಸಾಮಾಜಿಕ ಜಾಲತಾಣದಲ್ಲಿ ಜು. 26 ರಂದು ಶಾಲೆಗಳಿಗೆ ರಜೆ ಎಂಬ ಸುಳ್ಳು ಸಂದೇಶ ವೈರಲ್ ಆಗುತ್ತಿದ್ದು ಈ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಜು. 26 ರಂದು ಶಾಲೆಗಳಿಗೆ ರಜೆ ಎಂಬ ಸುಳ್ಳು ಸಂದೇಶ ವೈರಲ್ ಆಗುತ್ತಿರುವ ಬಗ್ಗೆ ಸಂದೇಶ ವೈರಲ್ ಆಗುತ್ತಿದ್ದು ಶನಿವಾರ ಯಾವುದೇ ರಜೆ ಇದುವರೆಗೂ ಘೋಷಣೆ ಆಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
- Advertisement -


