- Advertisement -
- Advertisement -
ಸುಳ್ಯ: ಸುಮಾರು 3-4 ದಿನದಿಂದ ಅರಂತೋಡು ಅಜ್ಜನ ಗದ್ದೆ ದಿನೇಶ ಬಾಳೆಕಜೆ ಅವರ ತೋಟಕ್ಕೆ ನಿರಂತರ ಕಾಡಾನೆಗಳು ದಾಳಿ ಮಾಡುತ್ತಿದ್ದು, ಇದರಿಂದಾಗಿ ಅಪಾರ ಕೃಷಿ ಬೆಳೆಗಳು ನಾಶವಾದ ಘಟನೆ ಮಂಗಳವಾರದಂದು ವರದಿಯಾಗಿದೆ.
ಕಾಡಾನೆಯು ಅಡಿಕೆ ಮರ,ಬಾಳೆ,ತೆಂಗು ಹಾಗೂ ಇತರ ಕೃಷಿ ಬೆಳೆಗಳನ್ನು ನಾಶಪಡಿಸಿದ್ದು, ಮಾಲಿಕರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
- Advertisement -