Thursday, July 3, 2025
Homeಕರಾವಳಿಮಂಗಳೂರುಪುತ್ತೂರು; ಜೆರಾಕ್ಸ್ ಮಾಡಿಸಿಕೊಂಡು ಬರೋದಾಗಿ  ಮನೆಯಿಂದ ಹೋದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆ

ಪುತ್ತೂರು; ಜೆರಾಕ್ಸ್ ಮಾಡಿಸಿಕೊಂಡು ಬರೋದಾಗಿ  ಮನೆಯಿಂದ ಹೋದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆ

spot_img
- Advertisement -
- Advertisement -

ಪುತ್ತೂರು; ಜೆರಾಕ್ಸ್ ಮಾಡಿಸಿಕೊಂಡು ಬರೋದಾಗಿ  ಮನೆಯಿಂದ ಹೋದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ಪುತ್ತೂರಿನ ಪಡ್ನೂರಿನಲ್ಲಿ ನಡೆದಿದೆ.

ಗಿರಿಜಾ ದೇವಿ ಹಾಗೂ ಮಂಟು ಪಾಸ್ವಾನ್ ಅವರ ಮಗಳು ರೂಪ (19) ನಾಪತ್ತೆಯಾದಾಕೆ.ಈಕೆಯ ತಾಯಿ ಮಂಗಳೂರಿನ ನರ್ಸಿಂಗ್ ಹೋಂ ನಲ್ಲಿ ಕೆಲಸ ಮಾಡುತ್ತಾರೆ. ತಂದೆ ಉಡುಪಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ನಿನ್ನೆ ಆಕೆಯ ತಮ್ಮ ಹಾಗೂ ಆಕೆ ಇದ್ದಾಗ ಜೆರಾಕ್ಸ್ ಮಾಡಿಸಿಕೊಂಡು ಬರು ಪೇಟೆಗೆ ಹೋಗಿ ಬರೋದಾಗಿ ಹೇಳಿ ಹೋದ ರೂಪ ನಾಪತ್ತೆಯಾಗಿದ್ದಾಳೆ.

ಆಕೆಯ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತಿದ್ದು ಎಲ್ಲಾ ಕಡೆ ಹುಡುಕಾಡಿದ್ರೂ ಆಕೆ ಪತ್ತೆಯಾಗದ ಹಿನ್ನೆಲೆ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಈಕೆ ಪತ್ತೆಯಾದಲ್ಲಿ 6361807956 ಹಾಗೂ 8971783524 ಈ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

- Advertisement -
spot_img

Latest News

error: Content is protected !!