- Advertisement -
- Advertisement -
ಬಂಟ್ವಾಳ; ಫರಂಗಿಪೇಟೆಯಲ್ಲಿ ದ್ವಿಚಕ್ರ ವಾಹನಕ್ಕೆ ಕಂಟೈನರ್ ಡಿಕ್ಕಿಯಾದ ಪರಿಣಾಮ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಳೆಂಜಿ ಬೈಲು ನಿವಾಸಿ ಇಬ್ರಾಹಿಂ ಮೃತಪಟ್ಟ ಘಟನೆ ಜೂನ್ 21 ರ ಸಂಜೆ ನಡೆದಿದೆ.. ಮೃತದೇಹ ಸದ್ಯ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.
- Advertisement -