Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ; ಹೊಸಂಗಡಿ ಗ್ರಾಮ ಪಂಚಾಯತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ಬಂಗೇರರಿಗೆ ಗೆಲುವು

ಬೆಳ್ತಂಗಡಿ; ಹೊಸಂಗಡಿ ಗ್ರಾಮ ಪಂಚಾಯತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ಬಂಗೇರರಿಗೆ ಗೆಲುವು

- Advertisement -
- Advertisement -

ಬೆಳ್ತಂಗಡಿ;  ಹೊಸಂಗಡಿ ಗ್ರಾಮ ಪಂಚಾಯತಿನ ಮೂರನೇ ವರ್ಡ್ ನಲ್ಲಿ ಹರಿಪ್ರಸಾದ್ ಪಿ ಇವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆನಂದ ಬಂಗೇರ ಗೆಲುವನ್ನು ಪಡೆದಿದ್ದಾರೆ.


ಆನಂದ ಬಂಗೇರ ಅವರಿಗೆ 457ಮತಗಳು ಲಭಿಸಿದ್ದು ಅವರ ವಿರುದ್ದ ಬಿಜೆಪಿ ಬೆಂಬಲಿತರಾಗಿ ಕಣಕ್ಕೆ ಇಳಿದಿದ್ದ ಸುನಿಲ್ ಶೆಟ್ಟಿ ಅವರಿಗೆ 274ಮತಗಳು ಮಾತ್ರ ಲಭಿಸಿದೆ ಆನಂದ ಬಂಗೇರ ಅವರು 183ಮತಗಳ ಅಂತರದಿಂದ ಗೆಲುವನ್ನು ಪಡೆದಿದ್ದಾರೆ.

- Advertisement -

Latest News

error: Content is protected !!