Saturday, June 6, 2026
Homeಕರಾವಳಿಮಂಗಳೂರುಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನಕ್ಕೆ ಅಘೋರಿ ನಾಗಸಾಧುಗಳ ದಿಡೀರ್ ಭೇಟಿ. 

ಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನಕ್ಕೆ ಅಘೋರಿ ನಾಗಸಾಧುಗಳ ದಿಡೀರ್ ಭೇಟಿ. 

- Advertisement -
- Advertisement -

ಬಂಟ್ವಾಳ; ಮೊಗರ್ನಾಡು ಸಾವಿರ ಸೀಮೆ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನಕ್ಕೆ ಅಘೋರಿ ನಾಗಸಾಧುಗಳು ದಿಡೀರ್ ಭೇಟಿ ನೀಡಿದರು. 

ಕ್ಷೇತ್ರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ಪೂರ್ವ ತಯಾರಿ ವೀಕ್ಷಣೆಗೆ ಅಘೋರಿ ನಾಗಸಾದು ಗಳ ತಂಡ ಆಗಮಿಸಿದರು. ಕ್ಷೇತ್ರದ ಹಿನ್ನೆಲೆ ಹಾಗೂ ಕಾರರ್ಣಿಕದ ಬಗ್ಗೆ ಮೆಚ್ಚುಗೆಯ ಆಶೀರ್ವಚನ ನೀಡಿದರು.

- Advertisement -

Latest News

error: Content is protected !!