Saturday, June 6, 2026
Homeಕರಾವಳಿಬಿಜೆಪಿಯ ಹಿರಿಯ ಧುರೀಣ, ಬೆಳ್ತಂಗಡಿಯ ಹೋಟೆಲ್ ಸಮತಾ ಖ್ಯಾತಿಯ ವಿಠಲ್ ಭಟ್ ನಿಧನ

ಬಿಜೆಪಿಯ ಹಿರಿಯ ಧುರೀಣ, ಬೆಳ್ತಂಗಡಿಯ ಹೋಟೆಲ್ ಸಮತಾ ಖ್ಯಾತಿಯ ವಿಠಲ್ ಭಟ್ ನಿಧನ

- Advertisement -
- Advertisement -

ಬೆಳ್ತಂಗಡಿ; ಬಿಜೆಪಿಯ ಹಿರಿಯ ಧುರೀಣ, ಬೆಳ್ತಂಗಡಿಯ ಹೋಟೆಲ್ ಸಮತಾ ಖ್ಯಾತಿಯ ವಿಠಲ್ ಭಟ್ (83) ನಿಧನರಾಗಿದ್ದಾರೆ. ಸಮತಾ ವಿಠಲ್ ಭಟ್ ಎಂದೇ ಪರಿಚಿತರಾಗಿದ್ದ ಅವರು ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿದ್ದರು. ಮೃತರು ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇವರ ಅಂತ್ಯಸಂಸ್ಕಾರವು ನಾಳೆ ಬೆಳಿಗ್ಗೆ ನಡೆಯಲಿದ್ದು ಬೆಳಿಗ್ಗೆ 8 ಗಂಟೆಯವರೆಗೆ ಅಂತಿಮ ದರ್ಶನ ಪಡೆಯಲು ಅವಕಾಶವಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -

Latest News

error: Content is protected !!