Friday, June 27, 2025
Homeತಾಜಾ ಸುದ್ದಿನಟ ಪುನೀತ್ ರಾಜ್‌ಕುಮಾರ್ ಅವರ ಜೀವನ ಚರಿತ್ರೆ ‘ಅಪ್ಪು’ ಹೆಸರಿನಲ್ಲಿ ಬಿಡುಗಡೆ

ನಟ ಪುನೀತ್ ರಾಜ್‌ಕುಮಾರ್ ಅವರ ಜೀವನ ಚರಿತ್ರೆ ‘ಅಪ್ಪು’ ಹೆಸರಿನಲ್ಲಿ ಬಿಡುಗಡೆ

spot_img
- Advertisement -
- Advertisement -

ಬೆಂಗಳೂರು: ಟ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನದ ಸವಿನೆನಪಿನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಜೀವನ ಚರಿತ್ರೆ ‘ಅಪ್ಪು’ ಹೆಸರಿನ ಕೃತಿಯ ಮುಖಪುಟವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬಿಡುಗಡೆಗೊಳಿಸಿದರು.

https://x.com/Ashwini_PRK/status/1901674461457154208

ಈ ಕೃತಿಯನ್ನು ಪುನೀತ್ ಪತ್ನಿ ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಜೊತೆಯಾಗಿ ಸೇರಿ ಬರೆದಿದ್ದು, ಕೃತಿಗಾಗಿ 2 ವರ್ಷಗಳ ಕಾಲ ಶ್ರಮಿಸಿದ್ದಾರೆ. ಇನ್ನು ಕೃತಿಯ ಮುಖಪುಟವನ್ನು ಲೋಕಾರ್ಪಣೆಗೊಳಿಸುವ ಸಂದರ್ಭದಲ್ಲಿ ಗ ಅಶ್ವಿನಿ ಜೊತೆ ಅಪ್ಪು ಪುತ್ರಿಯರು ಕೂಡ ಪೋಸ್ ನೀಡಿದ್ದಾರೆ.

ಇನ್ನು ‘ಅಪ್ಪು’ ಬಯೋಗ್ರಫಿ ರಿಲೀಸ್ ದಿನಾಂಕ ತಿಳಿಯಬೇಕಿದೆ.

- Advertisement -
spot_img

Latest News

error: Content is protected !!