Wednesday, June 24, 2026
Homeಕರಾವಳಿಮಂಗಳೂರು ಉಪ್ಪಿನಂಗಡಿ; ಸರಕಾರಿ ಫ್ರೌಢಶಾಲೆಯ ಮೇಲ್ಚಾವಣಿ ಕುಸಿತ

 ಉಪ್ಪಿನಂಗಡಿ; ಸರಕಾರಿ ಫ್ರೌಢಶಾಲೆಯ ಮೇಲ್ಚಾವಣಿ ಕುಸಿತ

- Advertisement -
- Advertisement -

ಉಪ್ಪಿನಂಗಡಿ; ಸರಕಾರಿ ಫ್ರೌಢಶಾಲೆಯ ಮೇಲ್ಚಾವಣಿ ಕುಸಿತವಾಗಿರುವ ಘಟನೆ ಭಾನುವಾರ ನಡೆದಿದೆ. ಇದು ಹಳೆಯ ಕಟ್ಟಡವಾಗಿದ್ದು, ಅದರ ಪಕ್ಕಾಸು ಮತ್ತು ರೀಪು ದುರ್ಬಲವಾಗಿದ್ದರಿಂದ ಕುಸಿದಿದೆ. ಈ ಕಟ್ಟಡದ ಕೊಠಡಿಗಳಲ್ಲಿ ತರಗತಿ ನಡೆಯುತ್ತಿದ್ದು, ಭಾನುವಾರ ರಜೆ ಇದ್ದುದರಿಂದ ವಿದ್ಯಾರ್ಥಿಗಳು ಇರಲಿಲ್ಲ. ಹೀಗಾಗಿ ಅಪಾಯ ತಪ್ಪಿದೆ.


ಹಳೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದ್ದರೆ ಮಕ್ಕಳ ಹಿತಕ್ಕಾಗಿ ಅದನ್ನು ತೆರವುಗೊಳಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!