Thursday, June 4, 2026
Homeಕರಾವಳಿರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ರೋಡ್‌ ರೋಲರ್‌; ಚಾಲಕ ಅಪಾಯದಿಂದ ಪಾರು

ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ರೋಡ್‌ ರೋಲರ್‌; ಚಾಲಕ ಅಪಾಯದಿಂದ ಪಾರು

- Advertisement -
- Advertisement -

ಸುಳ್ಯ: ರಸ್ತೆ ಬದಿಯ ಚರಂಡಿಗೆ ರೋಡ್‌ ರೋಲರ್‌ ಉರುಳಿ ಬಿದ್ದು ಚಾಲಕ ಅಪಾಯದಿಂದ ಪಾರಾದ ಘಟನೆ ಫೆ. 18ರಂದು ರಾತ್ರಿ ಸಮಯದಲ್ಲಿ ಐವರ್ನಾಡು ಗ್ರಾಮದ ಬಿರ್ಮುಕಜೆ ಸಮೀಪ ಸಂಭವಿಸಿದೆ.

ರೋಡ್‌ ರೋಲರ್‌ ಜಲಜೀವನ್‌ ಪೈಪ್‌ಲೈನ್‌ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಚರಂಡಿಗೆ ಬಿದ್ದಿದೆ.

- Advertisement -

Latest News

error: Content is protected !!