Wednesday, June 3, 2026
Homeಅಪರಾಧನೇಣು ಬಿಗಿದು ನಾಟಿವೈದ್ಯ ಆತ್ಮಹತ್ಯೆ

ನೇಣು ಬಿಗಿದು ನಾಟಿವೈದ್ಯ ಆತ್ಮಹತ್ಯೆ

- Advertisement -
- Advertisement -

ಸುಳ್ಯ: ಇಲ್ಲಿನ ನಾಟಿವೈದ್ಯನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 26ರಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಹರಿಹರ ಪಳ್ಳತ್ತಡ್ಕ ಗ್ರಾಮದ ನಾಟಿವೈದ್ಯ ಜನಾರ್ದನ ಪಾಲ್ತಾಡು (72) ಎನ್ನಲಾಗಿದೆ.

ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

- Advertisement -

Latest News

error: Content is protected !!