Friday, October 16, 2026
Homeಕರಾವಳಿಮಂಗಳೂರುಮಂಗಳೂರು: ಮುಡಾ ಕಚೇರಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ; ಬ್ರೋಕರ್ ಒಬ್ಬ ತಾನೇ ಫೈಲ್ ತಿದ್ದುಪಡಿ ಮಾಡುತ್ತಿರುವ ವೀಡಿಯೋ...

ಮಂಗಳೂರು: ಮುಡಾ ಕಚೇರಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ; ಬ್ರೋಕರ್ ಒಬ್ಬ ತಾನೇ ಫೈಲ್ ತಿದ್ದುಪಡಿ ಮಾಡುತ್ತಿರುವ ವೀಡಿಯೋ ವೈರಲ್

- Advertisement -
- Advertisement -

ಮಂಗಳೂರು: ಮುಡಾ ಕಚೇರಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಅನ್ನೋದು ಪ್ರೂವ್ ಆಗಿದೆ. ಮುಡಾ ಕಚೇರಿಗೆ ರಾಜರೋಷವಾಗಿ ಬ್ರೋಕರ್ ಒಬ್ಬ ಎಂಟ್ರಿ ಕೊಟ್ಟು ತಾನೇ ಫೈಲ್ ತಿದ್ದುಪಡಿ ಮಾಡುತ್ತಿರುವ ವೀಡಿಯೋ ವೈರಲ್ ವೈರಲ್ ಆಗಿದೆ.

ಜ.7 ರಂದು ಮಧ್ಯಾಹ್ನ 1.30ರ ಹೊತ್ತಿಗೆ ರೆಕಾರ್ಡ್ ಆದ ಸಿಸಿಟಿವಿ ವೀಡಿಯೋ ಇದಾಗಿದ್ದು, ಇದರಲ್ಲಿ ಬ್ರೋಕರ್ ಒಬ್ಬ ಮುಡಾದ ಮೊದಲ ಮಹಡಿಯಲ್ಲಿನ ಕಚೇರಿಗೆ ಬಂದು, ಊಟದ ಸಮಯವಾದ ಕಾರಣ ಯಾರೂ ಇಲ್ಲದ್ದನ್ನು ಕಂಡು ಟೇಬಲ್ ಮೇಲಿನ ಕಡತಗಳಲ್ಲಿ ತನಗೆ ಬೇಕಾದದ್ದನ್ನು ಹುಡುಕಿ, ತನ್ನದೇ ಪೆನ್ ನಿಂದ ತಿದ್ದುತ್ತಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

.

- Advertisement -

Latest News

error: Content is protected !!