- Advertisement -
- Advertisement -
ಬೆಂಗಳೂರು; ಬೆಂಗಳೂರು; ನೆಲಮಂಗಲದಲ್ಲಿ ಸರಣಿ ಅಪಘಾತವಾಗಿ, 6 ಜನ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ 2 ಕಾರು, 2 ಲಾರಿ, ಶಾಲಾ ವಾಹನದ ನಡುವೆ ಅಪಘಾತವಾಗಿದೆ.
ನೆಲಮಂಗಲದ ಟಿ.ಬೇಗೂರ ಬಳಿ ಅಪಘಾತವಾಗಿದೆ. ಡಿಕ್ಕಿ ರಭಸಕ್ಕೆ ಪಲ್ಟಿಯಾಗಿ ಕಾರಿನ ಮೇಲೆ ಕಂಟೈನರ್ ಬಿದ್ದಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು, ಮತ್ತೊಂದು ಕಾರಿನಲ್ಲಿದ್ದ ಮಗು ಸೇರಿ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
- Advertisement -