Thursday, June 25, 2026
Homeತಾಜಾ ಸುದ್ದಿಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ ಹ್ಯಾಟ್ರಿಕ್ ಹೀರೋ; ಮಾಧ್ಯಮದ ಮುಂದೆ ಭಾವುಕರಾದ ಶಿವರಾಜ್ ಕುಮಾರ್

ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ ಹ್ಯಾಟ್ರಿಕ್ ಹೀರೋ; ಮಾಧ್ಯಮದ ಮುಂದೆ ಭಾವುಕರಾದ ಶಿವರಾಜ್ ಕುಮಾರ್

- Advertisement -
- Advertisement -

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರು ನಿನ್ನೆ ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದಾರೆ. ಈ ವೇಳೆ ಭಾವುಕರಾಗಿ  ಮಾಧ್ಯಮಗಳ ಜೊತೆ ಮಾತನಾಡಿದ್ರು.

ಆರೋಗ್ಯಕ್ಕೆ ಸಂಬಂಧಪಟ್ಟಂತೆ ಎಲ್ಲಾ ಚೆಕ್ ಅಪ್ ಗಳನ್ನು ಮಾಡಲಾಗಿದೆ. ಆದರೂ ಆತಂಕ ಇರೋದು ಸಹಜ. ಹೀಗಾಗಿ ಕುಟುಂಬದವರು,  ಸ್ನೇಹಿತರು ಎಲ್ಲಾ ಬಂದು ಧೈರ್ಯ ತುಂಬಿದ್ದಾರೆ. ಇದೇ 24ರಂದು ನನಗೆ ಸರ್ಜರಿ ಆಗುತ್ತದೆ. ಡಾಕ್ಟರ್ ಮುರುಗೇಶ್ ಅವರು ನನಗೆ ಚಿಕಿತ್ಸೆ ನೀಡ್ತಾರೆ. ಆರಾಮಾಗಿ ಬನ್ನಿ ಸಾರ್, ಭಯ ಪಡಬೇಕಿಲ್ಲ ಅವರು ಧೈರ್ಯ ತುಂಬಿದ್ದಾರೆ.

ಅಲ್ಲಿಂದ ಫೆಬ್ರವರಿ 25ಕ್ಕೆ ಫ್ಲೈಟ್ ಹತ್ತಿ 26ಕ್ಕೆ ನಾನು ಇಲ್ಲಿರ್ತೀನಿ. ಈ ಬಾರಿ ಹೊಸ ವರ್ಷ ಮಿಸ್ ಮಾಡಿಕೊಳ್ಳುತ್ತೇನೆ. ಸುದೀಪ್ ಅವರ ಮ್ಯಾಕ್ಸ್ ಸಿನಿಮಾಗೆ ಒಳ್ಳೆಯದಾಗಲಿ. ಇಯರ್ ಎಂಡ್ ಅಲ್ಲಿ ರಿಲೀಸ್ ಆಗ್ತಿರುವ ಎಲ್ಲಾ ಸಿನಿಮಾಗಳಿಗೂ ಒಳ್ಳೆಯದಾಗಲಿ ಎಂದಿದ್ದಾರೆ.

- Advertisement -

Latest News

error: Content is protected !!