Saturday, June 13, 2026
Homeಕರಾವಳಿಇಂದಿನಿಂದ ಮತ್ತೆ ಕುಮಾರ ಪರ್ವತ ಚಾರಣ ಪ್ರಾರಂಭ

ಇಂದಿನಿಂದ ಮತ್ತೆ ಕುಮಾರ ಪರ್ವತ ಚಾರಣ ಪ್ರಾರಂಭ

- Advertisement -
- Advertisement -

ಸುಬ್ರಹ್ಮಣ್ಯ; ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದ ಕುಮಾರ ಪರ್ವತ ಚಾರಣ ಪಥವು ಅ.3 ಗುರುವಾರದಂದು ಮರು ಪ್ರಾರಂಭವಾಗಲಿದೆ.

ಕುಮಾರ ಪರ್ವತ ಚಾರಣಕ್ಕೆ ಜ. 26 ಹಾಗೂ 27ರಂದು ಮಿತಿಗೂ ಮೀರಿದ ಚಾರಣಿಗರು ಆಗಮಿಸಿದ್ದು, ಇದೇ ಕಾರಣದಿಂದ ಜನದಟ್ಟಣೆಯೂ ಉಂಟಾಗಿತ್ತು. ಆದ್ದರಿಂದ, ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೆ.1ರಿಂದ ಚಾರಣ ಪಥವನ್ನು ಸ್ಥಗಿತಗೊಳಿಸಲಾಗಿತ್ತು.

- Advertisement -

Latest News

error: Content is protected !!