Tuesday, June 9, 2026
Homeತಾಜಾ ಸುದ್ದಿನಟ ದರ್ಶನ್ ರನ್ನು ಭೇಟಿಯಾದ ಬುಲ್ ಬುಲ್ ರಚಿತಾ ರಾಮ್

ನಟ ದರ್ಶನ್ ರನ್ನು ಭೇಟಿಯಾದ ಬುಲ್ ಬುಲ್ ರಚಿತಾ ರಾಮ್

- Advertisement -
- Advertisement -

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇಂದು ನಟಿ ರಚಿತಾರಾಮ್ ಭೇಟಿ ಮಾಡಿದ್ರು.

ದರ್ಶನ್ ಆಪ್ತ ಅವರ ಆಪ್ತ ಸಚ್ಚಿದಾನಂದ ಅವರ ಜೊತೆಗೆ ನಟಿ ರಚಿತಾ ರಾಮ್ ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.

ಇನ್ನು ಇದೇ ವೇಳೆ  ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ರುದ್ರೇಶ್ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಹಿಂದೆ ದರ್ಶನ್ ಅವರು ನನ್ನ ಗುರುಗಳು ಅವರ ಮೇಲಿನ ನನ್ನ ಗೌರವ ಯಾವತ್ತೂ ಕಮ್ಮಿಯಾಗಲ್ಲ ಎಂದು ರಚಿತಾ ಇನ್ಸ್ಟಾಗ್ರಾಂನಲ್ಲಿ ಪೋಸ್ ಹಾಕಿದ್ರು.

- Advertisement -

Latest News

error: Content is protected !!