Friday, June 5, 2026
Homeತಾಜಾ ಸುದ್ದಿನವಿ ಮುಂಬೈಯಲ್ಲಿ ನಸುಕಿನ ಜಾವ ಕುಸಿದು ಬಿದ್ದ ಕಟ್ಟಡ; ಘಟನೆಯಲ್ಲಿ ಹಲವರು ಸಿಲುಕಿರುವ ಶಂಕೆ

ನವಿ ಮುಂಬೈಯಲ್ಲಿ ನಸುಕಿನ ಜಾವ ಕುಸಿದು ಬಿದ್ದ ಕಟ್ಟಡ; ಘಟನೆಯಲ್ಲಿ ಹಲವರು ಸಿಲುಕಿರುವ ಶಂಕೆ

- Advertisement -
- Advertisement -

ಮುಂಬೈ: ನವಿ ಮುಂಬೈಯ ಶಹಬಾಜ್ ಎಂಬಲ್ಲಿ ಶನಿವಾರದಂದು ನಸುಕಿನ ಜಾವ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಘಟನೆ ಸಂಭವಿಸಿದೆ.

ಕಟ್ಟಡದ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕಟ್ಟಡದಲ್ಲಿ ಒಟ್ಟು 13 ಪ್ಲಾಟ್ ಗಳಿದ್ದು ಇಬ್ಬರು ವ್ಯಕ್ತಿಗಳನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದೆ. ನಸುಕಿನ ವೇಳೆಗೆ ಕಟ್ಟಡ ಕುಸಿದು ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!