Saturday, June 13, 2026
Homeಕರಾವಳಿಮಂಗಳೂರುವಿಟ್ಲ; ಕಾಡಿನಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಜೋಡಿ; ಸಾರ್ವಜನಿಕರು ಬರುತ್ತಿದ್ದಂತೆ ಬಟ್ಟೆ, ಬೈಕ್ ಬಿಟ್ಟು ನಗ್ನ...

ವಿಟ್ಲ; ಕಾಡಿನಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಜೋಡಿ; ಸಾರ್ವಜನಿಕರು ಬರುತ್ತಿದ್ದಂತೆ ಬಟ್ಟೆ, ಬೈಕ್ ಬಿಟ್ಟು ನಗ್ನ ಸ್ಥಿತಿಯಲ್ಲೇ ಓಡಿದ ಜೋಡಿ

- Advertisement -
- Advertisement -

ವಿಟ್ಲ; ಕಾಡಿನಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಜೋಡಿಯೊಂದು ಸಾರ್ವಜನಿಕರು ಬರುತ್ತಿದ್ದಂತೆ ಬಟ್ಟೆ ಬಿಟ್ಟು ನಗ್ನ ಸ್ಥಿತಿಯಲ್ಲೇ ಓಡಿದ ಘಟನೆ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ನಡೆದಿದೆ.

ಯುವಕನೊಬ್ಬ ಯುವತಿಯೊಬ್ಬಳನ್ನು ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದ. ಇದನ್ನು ನೋಡಿದ ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಜನ ಹುಡುಕೋದು ಗೊತ್ತಾಗುತ್ತಿದ್ದಂತೆ ಜೋಡಿ ಬಟ್ಟೆ, ಬೈಕ್, ಬ್ಯಾಗ್ ಸೇರಿದಂತೆ ಇತರೆ ವಸ್ತುಗಳನ್ನು ಅಲ್ಲೇ ಬಿಟ್ಟು ನಗ್ನ ಸ್ಥಿತಿಯಲ್ಲೇ ಓಡಿದೆ.

ಸ್ಥಳದಲ್ಲಿ ಬೈಕ್, ಬಟ್ಟೆ, ಯುವಕ ಹಾಗೂ ಯುವತಿಯ ಚಪ್ಪಲಿ, ಬ್ಯಾಗ್, ಮಾತ್ರೆಗಳು, ಹಾಗೂ ಕಾಂಡೋಮ್ ಪತ್ತೆಯಾಗಿದೆ. ಪೊಲೀಸರು ಇವುಗಳನ್ನೆಲ್ಲಾ ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!