- Advertisement -
![]()
- Advertisement -
ಪುತ್ತೂರು; ಹುಲ್ಲು ಹೆರಿಯುತ್ತಿದ್ದಾಗ ಕುಸಿದು ಬಿದ್ದು ಮಹಿಳೆ ಮೃತ್ಯಪಟ್ಟಿರುವ ಘಟನೆ ಸವಣೂರಿನಲ್ಲಿ ನಡೆದಿದೆ. ಪಾಲ್ತಾಡಿ ಗ್ರಾಮದ ಚೆನ್ನಾವರ ನಿವಾಸಿ ದಿ. ಸುಬ್ಬಣ್ಣ ನಾಯ್ಕ ಅವರ ಪತ್ನಿ ಸೀತಾ ಮೃತ ದುರ್ದೈವಿ.
ಜುಲೈ 23, ಮಂಗಳವಾರದಂದು ತಮ್ಮ ತೋಟದಲ್ಲಿ ಹುಲ್ಲು ಹೆರಿಯುತ್ತಿದ್ದಾಗ ಕುಸಿದು ಬಿದ್ದಿದ್ದರು.ಕೂಡಲೇ ಅವರನ್ನು ಸಮೀಪದ ಕ್ಲಿನಿಕ್ ಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು ಎನ್ನಲಾಗಿದೆ.ಮೃತರು ಇಬ್ಬರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ ಎನ್ನಲಾಗಿದೆ.
- Advertisement -


