- Advertisement -
- Advertisement -
ಕಾರ್ಕಳ; ಆನ್ ಲೈನ್ ಕೆಲಸದ ಆಸೆಗೆ ಬಿದ್ದು ಮಹಿಳೆಯೊಬ್ಬರು 7 ಲಕ್ಷ ಕಳೆದುಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ.
ಪುಷ್ಪಾ(32) ಹಣ ಕಳೆದುಕೊಂಡ ಮಹಿಳೆ. ಪುಷ್ಪಾ ಆನ್ಲೈನ್ ವೆಬ್ಸೈಟ್ ಮೂಲಕ ಕಂಪೆನಿ ಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದು ಕಂಪನಿಯವರು ಕೆಲಸ ಮಾಡಿದ ಸಂಬಳದ ನೀಡುವುದಾಗಿ ನಂಬಿಸಿ ಸಂಬಳ ಕೊಡದೇ ಪುಷ್ಪಾ ಅವರಿಂದಲೇ 7 ಲಕ್ಷ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ಪುಷ್ಪಾ ದೂರು ದಾಖಲಿಸಿದ್ದಾರೆ.
- Advertisement -