Saturday, June 6, 2026
Homeತಾಜಾ ಸುದ್ದಿಸಿಐಡಿ ಕಸ್ಟಡಿಯಲ್ಲಿರುವ ತನ್ನಿಬ್ಬರು ಮಕ್ಕಳು ; ಮನೆಯಿಂದ ಊಟ, ಬಟ್ಟೆ ತಂದುಕೊಟ್ಟ ಹೆಚ್ ಡಿ ರೇವಣ್ಣ

ಸಿಐಡಿ ಕಸ್ಟಡಿಯಲ್ಲಿರುವ ತನ್ನಿಬ್ಬರು ಮಕ್ಕಳು ; ಮನೆಯಿಂದ ಊಟ, ಬಟ್ಟೆ ತಂದುಕೊಟ್ಟ ಹೆಚ್ ಡಿ ರೇವಣ್ಣ

- Advertisement -
- Advertisement -

ಬೆಂಗಳೂರು : ಅಶ್ಲೀಲ ವೀಡಿಯೋ ಪ್ರಕರಣದಲ್ಲಿ  ಪ್ರಜ್ವಲ್ ರೇವಣ್ಣ ಜೈಲು ಪಾಲಾಗಿದ್ದರೆ ಇತ್ತ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣ ಜೈಲು ಪಾಲಾಗಿದ್ದಾರೆ. ಇನ್ನು ಜೈಲು ಪಾಲಾಗುವ ವೇಳೆ ಪ್ರಜ್ವಲ್ ರೇವಣ್ಣ ಮನೆ ಊಟ ತಂದು ಕೊಡಿ ಎಂದು ಮನವಿ ಮಾಡಿದ್ದರು. ಈ ಮನವಿಗೆ ಕೋರ್ಟ್ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ, ನಿನ್ನೆ ತಂದೆ ಹೆಚ್ ಡಿ ರೇವಣ್ಣ ಅವರಿಗೆ ಬಟ್ಟೆ ಊಟ ತಂದುಕೊಟ್ಟಿದ್ದಾರೆ.

ಪ್ರಜ್ವಲ್ ಗೆ ಎಚ್ ಡಿ ರೇವಣ್ಣ ಅವರು ಊಟ ಬಟ್ಟೆ ತಂದುಕೊಟ್ಟಿದ್ದಾರೆ. ಈ ವೇಳೆ ಪೋಲಿಸ್ ಸಿಬ್ಬಂದಿ ಎಚ್ಡಿ ರೇವಣ್ಣ ತಂದಿದ್ದ ಬ್ಯಾಗನ್ನು ಪಡೆದುಕೊಂಡಿದ್ದಾರೆ. ನಂತರ ಸಿಐಡಿ ಕಚೇರಿ ಹೊರಭಾಗದಿಂದಲೇ ಶಾಸಕ ಎಚ್ಡಿ ರೇವಣ್ಣ ಹೊರಟು ಹೋಗಿದ್ದಾರೆ.

- Advertisement -

Latest News

error: Content is protected !!