- Advertisement -
![]()
- Advertisement -
ಬೆಂಗಳೂರು; ಮೊನ್ನೆಯಷ್ಟೇ ತಮ್ಮ ವೈವಾಹಿಕ ಬದುಕಿಗೆ ಅಂತ್ಯ ಹಾಡಿದ್ದ ಸ್ಯಾಂಡಲ್ ವುಡ್ ಜೋಡಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಲು ಸುದ್ದಿಗೋಷ್ಟಿ ಕರೆದಿದ್ದಾರೆ. ಮೊನ್ನೆ ವಿಚ್ಛೇದನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಹಾಗೂ ನಿವೇದಿತಾ ಕ್ಲ್ಯಾರಿಫಿಕೇಷನ್ ನೀಡಿದ್ರು. ಇದೀಗ ಸ್ವತಃ ಅವರೇ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಿದ್ದಾರೆ.
ಇಂದು ಮಧ್ಯಾಹ್ನ 3:30ಕ್ಕೆ ಜಿಟಿ ಮಾಲ್ ನಲ್ಲಿರುವ ಎಂ ಎಂ ಬಿ ಲೆಗಸಿಯಲ್ಲಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್ ಮಾತನಾಡಲಿದ್ದು ಎಲ್ಲರ ಚಿತ್ತ ಈಗ ಸುದ್ದಿಗೋಷ್ಟಿಯತ್ತ ನೆಟ್ಟಿದೆ.
- Advertisement -


