- Advertisement -
![]()
- Advertisement -
ಬಂಟ್ವಾಳ: ಬಂಟ್ವಾಳ:ಅಮಲು ಪದಾರ್ಥ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದಲ್ಲದೇ, ಅದನ್ನು ಮಾರಾಟ ಮಾಡೋದಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಲೊರೆಟ್ಟೋ ಬಾರೆಕಾಡುವಿನ ದಾವುದುಲ್ ಹಕೀಮ್ ( 23). ಬಂಧಿತ ಆರೋಪಿ.
ಹಕೀಮ್ ಬಳಿಯಿದ್ದ ಸುಮಾರು 500 ರೂ. ಮೌಲ್ಯದ 15.31 ಗ್ರಾಂ ಗಾಂಜಾ ಹಾಗೂ ರೂ.2 ಸಾವಿರ ಮೌಲ್ಯದ 01.07 ಗ್ರಾಂ ನಿದ್ರಾಜನಕ MDMA ಮಾದಕವಸ್ತು, ಗಾಂಜಾ ಸಾಗಾಣಿಕೆ ಮಾಡಲು ಉಪಯೋಗಿಸಿದ 60 ಸಾವಿರ ಮೌಲ್ಯದ ಬೈಕ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಕೀಮ್ ಫೈಟಿಂಗ್ ಕೆಲಸ ಮಾಡುತ್ತಿದ್ದು, ಮೂಡಬಿದಿರಯಲ್ಲಿರುವ ಈತನ ಸ್ನೇಹಿತ ನಿಂದ ನಿದ್ರಾಹೀನತೆಗೆ ಸಂಬಂಧಿಸಿದ ಪದಾರ್ಥಗಳನ್ನು ಪಡೆದುಕೊಂಡು ಗಿರಾಕಿಗಳಿಗೆ ಮಾರಾಟಲು ಮುಂದಾಗಿದ್ದ ಎಂದು ಪೋಲೀಸರು ತಿಳಿಸಿದ್ದಾರೆ.
- Advertisement -


