Wednesday, June 24, 2026
Homeತಾಜಾ ಸುದ್ದಿಮಂಡಿ ಲೋಕಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ನಟಿ ಕಂಗನಾ ರನೌತ್

ಮಂಡಿ ಲೋಕಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ನಟಿ ಕಂಗನಾ ರನೌತ್

- Advertisement -
- Advertisement -

ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಇಂದು(ಮಂಗಳವಾರ) ನಟಿ ಕಂಗನಾ ರನೌತ್‌ ಅವರು ನಾಮಪತ್ರ ಸಲ್ಲಿಸಿದ್ದಾರೆ.

‘ಎಎನ್‌ಐ‘ ಸುದ್ದಿ ಸಂಸ್ಥೆ ರನೌತ್‌ ಅವರು ನಾಮಪತ್ರ ಸಲ್ಲಿಸುತ್ತಿರುವ ಫೋಟೊಗಳನ್ನು ಟ್ವೀಟ್‌ ಮಾಡಿದೆ.

ಮಂಡಿ ಲೋಕಸಭಾ ಚುನಾವಣೆಗೆ ಜೂನ್‌ 1ರಂದು ಮತದಾನ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಹೊರಬೀಳಲಿದೆ.

- Advertisement -

Latest News

error: Content is protected !!