Saturday, June 6, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿ ಇಂದು ಭರ್ಜರಿ ಬ್ಯಾಟಿಂಗ್ ಮಾಡಿದ ಕೊರೊನಾ 1925 ಪ್ರಕರಣಗಳು ವರದಿ, ಕೊರೊನಾಗೆ...

ರಾಜ್ಯದಲ್ಲಿ ಇಂದು ಭರ್ಜರಿ ಬ್ಯಾಟಿಂಗ್ ಮಾಡಿದ ಕೊರೊನಾ 1925 ಪ್ರಕರಣಗಳು ವರದಿ, ಕೊರೊನಾಗೆ ಭಾನುವಾರ 38 ಮಂದಿ ಬಲಿ, ರಾಜ್ಯ ರಾಜಧಾನಿಯಲ್ಲಿ 1235 ಪಾಸಿಟಿವ್ ಪ್ರಕರಣಗಳು

- Advertisement -
- Advertisement -

 ಬೆಂಗಳೂರು :  ರಾಜ್ಯದಲ್ಲಿ ಕೊರೊನಾ ಮಹಾಸ್ಫೋಟವೇ ಆಗುತ್ತಿದೆ. ದಿನೇ ದಿನೇ ಪ್ರಕರಣಗಳು ಜಾಸ್ತಿಯಾಗುತ್ತಿವೆಯೇ ಹೊರತು ಕಡಿಮೆ ಆಗುವ ಯಾವ ಲಕ್ಷಣಗಳು ಕೂಡ ಕಾಣಿಸ್ತಿಲ್ಲ. ಪ್ರತಿದಿನದ ಹೆಲ್ತ್ ಬುಲೆಟಿನ್ ನೋಡಿದ್ರೆ ಭಯ ಶುರುವಾಗುತ್ತೆ.

ಇನ್ನು ಇವತ್ತು ರಾಜ್ಯದಲ್ಲಿ ಬರೋಬ್ಬರಿ 1935 ಪ್ರಕರಣಗಳು ವರದಿಯಾಗಿವೆ. 38 ಮಂದಿ ಇವತ್ತು ಕೊರೊನಾಗೆ ಬಲಿಯಾಗಿದ್ದಾರೆ. ಅದರಲ್ಲೂ ಬೆಂಗಳೂರು ಒಂದರಲ್ಲೇ 1235 ಪ್ರಕರಣಗಳು ಕಂಡು ಬಂದಿವೆ. ರಾಜ್ಯದಲ್ಲಿ ಸದ್ಯ 13250 ಸಕ್ರೀಯ ಪ್ರಕರಣಗಳಿವೆ. ಇವತ್ತು 603 ಮಂದಿ ಆಸ್ಪತ್ರೆಯಿಂದ ಡಿಸ್ಟಾರ್ಚ್ ಆಗಿದ್ದಾರೆ.

- Advertisement -

Latest News

error: Content is protected !!