Friday, June 5, 2026
Homeಕರಾವಳಿಉಡುಪಿಕಾರ್ಕಳ; ಬಸ್ಸಿನಿಂದ ಇಳಿಯುತ್ತಿದ್ದಾಗ ಕುಸಿದು ಬಿದ್ದು ವ್ಯಕ್ತಿ ಸಾವು

ಕಾರ್ಕಳ; ಬಸ್ಸಿನಿಂದ ಇಳಿಯುತ್ತಿದ್ದಾಗ ಕುಸಿದು ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಕಾರ್ಕಳ; ಬಸ್ಸಿನಿಂದ ಇಳಿಯುತ್ತಿದ್ದಾಗ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮುದ್ರಾಡಿಯಲ್ಲಿ ನಡೆದಿದೆ.

ಮುದ್ರಾಡಿಯ ಬಲ್ಲಾಡಿ ನಿವಾಸಿ ಶ್ರೀನಿವಾಸ (55) ಮೃತ ದುರ್ದೈವಿ. ವಿಪರೀತ ಮದ್ಯಪಾನದ ಚಟ ಹೊಂದಿದ್ದ ಇವರು, ಹೆಬ್ರಿಯಿಂದ ಮುದ್ರಾಡಿಗೆ ಬಸ್ಸಿನಲ್ಲಿ ಬಂದಿದ್ದು, ಮುದ್ರಾಡಿಯಲ್ಲಿ ಬಸ್ಸಿನಿಂದ ಇಳಿಯಲು ಸೀಟಿನಿಂದ ಎದ್ದೇಳುವಾಗ ಒಮ್ಮೇಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!