Saturday, October 17, 2026
Homeಉದ್ಯಮಗೇರುಬೀಜ ಬೆಳೆ ಕುಸಿತ: ಯುಗಾದಿ ಅನಂತರ ಬೆಲೆ ಏರಿಕೆ ಸಾಧ್ಯತೆ

ಗೇರುಬೀಜ ಬೆಳೆ ಕುಸಿತ: ಯುಗಾದಿ ಅನಂತರ ಬೆಲೆ ಏರಿಕೆ ಸಾಧ್ಯತೆ

- Advertisement -
- Advertisement -

ವಿಟ್ಲ: ಹವಾಮಾನ ವೈಪರೀತ್ಯದ ಪರಿಣಾಮದಿಂದ ಗೇರುಬೀಜ ಬೆಳೆ ಭಾರೀ ಕುಸಿತ ಕಂಡಿದೆ.

ಬೆಲೆಯಲ್ಲಿಯೂ ಕುಸಿತ ಅನುಭವಿಸುತ್ತಿರುವುದು ಗೇರು ಬೆಳೆಗಾರರ ಸಂಕಷ್ಟಕ್ಕೆ ಕಾರಣವಾಗಿದೆ.

ಇನ್ನು ಕಳೆದ ಬಾರಿ ಇದೇ ಅವಧಿಯಲ್ಲಿ ಕೆಜಿಗೆ 105ರಿಂದ 110 ರೂ. ವರೆಗೆ ಧಾರಣೆ ಇತ್ತು. ಆದರೆ ಪ್ರಸಕ್ತ ಅವಧಿಯಲ್ಲಿ ಕೆಜಿಗೆ 95ರಿಂದ 100 ರೂ.ಆಸುಪಾಸಿನಲ್ಲಿದೆ. ಬೆಲೆ ಕುಸಿತ ತಾತ್ಕಾಲಿಕ ಎನ್ನಲಾಗುತ್ತಿದ್ದು ಯುಗಾದಿ ಅನಂತರ ಬೆಲೆ ಏರಿಕೆಯಾಗುವ ಎಲ್ಲ ಸಾಧ್ಯತೆಗಳಿವೆ.

- Advertisement -

Latest News

error: Content is protected !!