Saturday, June 6, 2026
Homeಕರಾವಳಿಬೆಳ್ತಂಗಡಿ ವಕೀಲರ ಸಂಘದ ಚುನಾವಣೆ; ವಸಂತ ಮರಕ್ಕಡ ಅಧ್ಯಕ್ಷ ಹಾಗೂ ನವೀನ್ ಬಿ ಕೆ ಕಾರ್ಯದರ್ಶಿಯಾಗಿ...

ಬೆಳ್ತಂಗಡಿ ವಕೀಲರ ಸಂಘದ ಚುನಾವಣೆ; ವಸಂತ ಮರಕ್ಕಡ ಅಧ್ಯಕ್ಷ ಹಾಗೂ ನವೀನ್ ಬಿ ಕೆ ಕಾರ್ಯದರ್ಶಿಯಾಗಿ ಆಯ್ಕೆ

- Advertisement -
- Advertisement -

ಬೆಳ್ತಂಗಡಿ ವಕೀಲರ ಸಂಘದ ಚುನಾವಣೆ ನಡೆಯಿತು ವಸಂತ ಮರಕ್ಕಡ ಅಧ್ಯಕ್ಷ ಹಾಗೂ ನವೀನ್ ಬಿ ಕೆ ನವೀನ್ ಬಿ ಕೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಪ್ರಸಾದ್ ಕೆ ಎಸ್ ಹಾಗೂ ವಸಂತ ಮರಕ್ಕಡ ಅವರು ಸ್ಪರ್ಧಿಸಿದ್ದು, ವಸಂತ ಮರಕ್ಕಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಅಶೋಕ್ ಕರಿಯನೆಲ ಆಯ್ಕೆಯಾದ್ರೆ, ಕಾರ್ಯದರ್ಶಿಯಾಗಿ ನವೀನ್ ಬಿ ಕೆ ಆಯ್ಕೆಯಾಗಿದ್ದಾರೆ.  ಜೊತೆ ಕಾರ್ಯದರ್ಶಿಯಾಗಿ  ವಿನಯ್ ಕುಮಾರ್ ಎಂ ಅವರು ಆಯ್ಕೆಯಾಗಿದ್ದಾರೆ.

ಖಜಾಂಚಿಯಾಗಿ ಪ್ರಶಾಂತ್ ಅವರು ಅವಿರೋಧವಾಗಿ ಆಯ್ಕೆ ಗೊಂಡಿರುತ್ತಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿನೇಶ್ ಶೆಟ್ಟಿ, ಧನಂಜಯ ಕುಮಾರ್, ಚಿದಾನಂದ, ಸುಜಾತ ,ಉಮೇಶ್, ಪ್ರವೀಣ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೀನಿಯರ್ ಕಮಿಟಿ ಚೇರ್ ಮನ್ ಆಗಿ ಅಲೋಶಿಯಸ್ ಲೋಬೋ ನೇಮಕ. ಸದಸ್ಯರಾಗಿ ಶಶಿಕಿರಣ್ ಜೈನ್, ಸ್ವರ್ಣಲತಾರವರನ್ನು ವಕೀಲರ ಸಂಘದ ಪದಾಧಿಕಾರಿಗಳು ನೇಮಿಸಿದ್ದಾರೆ. ಚುನಾವಣಾಧಿಕಾರಿಯಾಗಿ ಕೇಶವ ಬೆಳಾಲ್ ಭಾಗವಹಿಸಿದ್ದರು. ಹಾಗೂ ಉದಯ್ ಬಿಕೆ ಸಹಕರಿಸಿದರು

- Advertisement -

Latest News

error: Content is protected !!