Saturday, June 6, 2026
Homeಕರಾವಳಿಅಳದಂಗಡಿ: 26 ವರ್ಷದ ವಿವಾಹಿತೆ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

ಅಳದಂಗಡಿ: 26 ವರ್ಷದ ವಿವಾಹಿತೆ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಅಳದಂಗಡಿ: ಇಲ್ಲಿಯ ಅರಮನೆ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ 26 ವರ್ಷದ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಇಂದು ನಡೆದಿದೆ.

ಮೃತರನ್ನು ಕೊಕ್ರಾಡಿ ಗಿರೀಶ್ ಎಂಬವರ ಪತ್ನಿ, ಶಿರ್ಲಾಲ್ ಪೇರಲದಡಿ ಮನೆಯ ಮೋಹನ್ ಎಂಬವರ ಪುತ್ರಿ ಚಂಚಲ ಎಂದು ಗುರುತಿಸಲಾಗಿದೆ.

ಮೃತ ಮಹಿಳೆಗೆ 4 ವರ್ಷ ಪ್ರಾಯದ ಗಂಡು ಮಗುವಿದ್ದು ಸಾವಿಗೆ ಕಾರಣ ಇನ್ನಷ್ಟೆ ತಿಳಿಯಬೇಕಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

- Advertisement -

Latest News

error: Content is protected !!