Thursday, June 4, 2026
Homeಕರಾವಳಿಉಡುಪಿಉಡುಪಿಯ ವೆಂಕಟೇಶ್ವರ ಸ್ವೀಟ್ಸ್  ಮಾಲೀಕ ಪಿ.ಲಕ್ಷ್ಮೀನಾರಾಯಣ  ರಾವ್ ಅವರ ಸಾರಥ್ಯದಲ್ಲಿ  13 ನೇ ವರ್ಷದ ತಿರುಪತಿ...

ಉಡುಪಿಯ ವೆಂಕಟೇಶ್ವರ ಸ್ವೀಟ್ಸ್  ಮಾಲೀಕ ಪಿ.ಲಕ್ಷ್ಮೀನಾರಾಯಣ  ರಾವ್ ಅವರ ಸಾರಥ್ಯದಲ್ಲಿ  13 ನೇ ವರ್ಷದ ತಿರುಪತಿ ಪಾದಯಾತ್ರೆ

- Advertisement -
- Advertisement -

ಉಡುಪಿ; ವೆಂಕಟೇಶ್ವರ ಸ್ವೀಟ್ಸ್ ಉಡುಪಿ ಇದರ ಮಾಲೀಕರದ ಪಿ.ಲಕ್ಷ್ಮೀನಾರಾಯಣ  ರಾವ್ ಅವರ ಸಾರಥ್ಯದಲ್ಲಿ  ಸತತವಾಗಿ 13 ನೇ ವರ್ಷದ ಸಾಸ್ತನ ದಿಂದ ತಿರುಪತಿ ಪಾದಯಾತ್ರೆಯು  ಆಗಸ್ಟ್ 22 ರಿಂದ(ಪ್ರತಿ ವರ್ಷ ದಂತೆ ನಾಗರ ಪಂಚಮಿಯ ಮರುದಿನ)ಆರಂಭ ಗೊಂಡು 18 ದಿನ ಈ ಪಾದಯಾತ್ರೆಯು ಕ್ರಮಿಸಲಿರುವುದು.

ಮೊದಲ ದಿನ ಹಿರಿಯಡ್ಕ ನಾರಾಯಣಗುರು ಸಭಾಭವನ ದಲ್ಲಿ ಉಳಿದುಕೊಂಡು, ಹಾಗೆಯೇ ಒಂದೊಂದು ದಿನ ಒಂದೊಂದು ಸ್ಥಳ ದಲ್ಲಿ ಉಳಿದು, ಹೊಸ್ಮಾರು,ಧರ್ಮಸ್ಥಳ,ಗುಂಡ್ಯ,ಸಕಲೇಶಪುರ, ಹಾಸನ, ಚೆನ್ನಾರಾಯಪಟ್ಟಣ, ಬೆಳ್ಳೂರು ಕ್ರಾಸ್, ಕುದೂರು, ಚಿಕ್ಕಬೆಲವಂಗಲ, ನಂದಿಗ್ರಾಮ, ಕೈವಾರ, ರಾಯಲ್ಪಡು ಶಾಲೆ, ಚಿಂತಪರ್ತಿ ಹಾಲ್,ಬಾಕ್ರಪೇಟೆ ಶಾಲೆ, ಶ್ರೀನಿವಾಸ ಮಂಗಾಪುರ, ಶ್ರೀನಿವಾಸ ಮಂಗಾಪುರ ದಿಂದ ತಿರುಪತಿ ತಲುಪಿ, ತಿರುಪತಿ ವೆಂಕಟೇಶ್ವರನ ದರ್ಶನ ಪಡೆಯಲಿದ್ದಾರೆ.

- Advertisement -

Latest News

error: Content is protected !!