Wednesday, June 3, 2026
Homeಕರಾವಳಿಮಂಗಳೂರು; ದೈವಸ್ಥಾನದ ಗೇಟು ಕದ್ದ ಆಟೋ ಚಾಲಕ

ಮಂಗಳೂರು; ದೈವಸ್ಥಾನದ ಗೇಟು ಕದ್ದ ಆಟೋ ಚಾಲಕ

- Advertisement -
- Advertisement -

ಮಂಗಳೂರು; ಆಟೋ ಚಾಲಕನೊಬ್ಬ ದೈವಸ್ಥಾನವೊಂದಕ್ಕೆ ಅಳವಡಿಸಿದ್ದ ಗೇಟ್‌ ನನ್ನು ಹಾಡುಹಗಲೇ ಕದ್ದು ಗುಜರಿಗೆ ಮಾರಿ ಹಣ ಪಡೆದು ಪರಾರಿಯಾದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ. ಆಟೋ ಚಾಲಕನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಘಟನೆ ಬಳಿಕ ಗುಜರಿ ಅಂಗಡಿಯಲ್ಲಿ ವಿಚಾರಿಸಿದಾಗ ಆಟೋ ಚಾಲಕ ಮಾರಿದ ಕಬ್ಬಿಣದ ಗೇಟ್‌ ದೈವಸ್ಥಾನದ್ದು ಎಂದು ತಿಳಿದ ಮಾಲೀಕ ಅದನ್ನು ಅವರಿಗೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!