Sunday, June 7, 2026
Homeಕರಾವಳಿಬಂಟ್ವಾಳ: ಡಿವೈಡರ್ ಮೇಲಿನಿಂದ ಜಂಪ್ ಆಗಿ ಕಾರು ಇನ್ನೊಂದು ಕಾರಿಗೆ ಡಿಕ್ಕಿ;  ಕಾರು ಚಾಲಕಿಗೆ ಗಾಯ

ಬಂಟ್ವಾಳ: ಡಿವೈಡರ್ ಮೇಲಿನಿಂದ ಜಂಪ್ ಆಗಿ ಕಾರು ಇನ್ನೊಂದು ಕಾರಿಗೆ ಡಿಕ್ಕಿ;  ಕಾರು ಚಾಲಕಿಗೆ ಗಾಯ

- Advertisement -
- Advertisement -

ಬಂಟ್ವಾಳ: ಡಿವೈಡರ್ ಮೇಲಿನಿಂದ ಜಂಪ್ ಆಗಿ ಕಾರು ಇನ್ನೊಂದು ಕಾರಿಗೆ ಡಿಕ್ಕಿಯಾಗಿ  ಕಾರು ಚಾಲಕಿಗೆ ಗಾಯಗಳಾಗಿರುವ ಘಟನೆ ಇಂದು ಮದ್ಯಾಹ್ನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಸೂರಿಕುಮೇರು ಎಂಬಲ್ಲಿ ನಡೆದಿದೆ.

ಕಾರು ಚಾಲಕಿ ಬಿಸಿರೋಡು ನಿವಾಸಿ ರಮ್ಯ ಅವರು ಗಾಯಗೊಂಡ ಮಹಿಳೆ. ಅವರಿಗೆ  ಬಿಸಿರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

- Advertisement -

Latest News

error: Content is protected !!