Wednesday, June 3, 2026
Homeಕರಾವಳಿಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು ಮಸ್ತಿ: ಜಲಪಾತಗಳ ಬಳಿ ರಸ್ತೆ ಮಧ್ಯೆ ಕಾರ್ ನಿಲ್ಲಿಸಿಕೊಂಡು ಡ್ಯಾನ್ಸ್

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು ಮಸ್ತಿ: ಜಲಪಾತಗಳ ಬಳಿ ರಸ್ತೆ ಮಧ್ಯೆ ಕಾರ್ ನಿಲ್ಲಿಸಿಕೊಂಡು ಡ್ಯಾನ್ಸ್

- Advertisement -
- Advertisement -

ಚಾರ್ಮಾಡಿ; ಮಳೆ ಶುರುವಾಗುತ್ತಿದ್ದೆ ಚಾರ್ಮಾಡಿ ಘಾಟಿಯಲ್ಲಿ ಸಣ್ಣ ಪುಟ್ಟ ಫಾಲ್ಸ್ ಗಳು ನೋಡುಗರ ಗಮನ ಸೆಳೆಯುತ್ತವೆ. ಅದರಲ್ಲಿ ಈ ಫಾಲ್ಸ್ ಗಳನ್ನು ಕಣ್ತಂಬಿಕೊಳ್ಳೋಕೆ ಜನ ಮುಗಿ ಬೀಳ್ತಾರೆ. ಅದರಲ್ಲೂ ಕೆಲವರು ಫಾಲ್ಸ್ ನೋಡೋ ನೆಪದಲ್ಲಿ ಬಂದು ಸಾರ್ವಜನಿಕರಿಗೆ ತೊಂದೆರ ಕೊಡುತ್ತಾರೆ. ಸದ್ಯ ಅಂತಹದ್ದೇ ಪರಿಸ್ಥಿತಿ ಚಾರ್ಮಾಡಿ ಘಾಟಿಯಲ್ಲಿ ನಿರ್ಮಾಣವಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರಿಗೆ ಹೇಳೋರಿಲ್ಲ ಕೇಳೋರಿಲ್ಲ ಎಂಬತಾಗಿದೆ. ಬೇಕಾಬಿಟ್ಟಿ ಕಾರು ನಿಲ್ಲಿಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದಾರೆ. ಕಿರಿದಾದ ರಸ್ತೆಯಲ್ಲಿ ಹುಚ್ಚಾಟ ಮರೆದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.

ಇನ್ನು ರಸ್ತೆಯಲ್ಲಿ ಕುಣಿಯುವ ಭರದಲ್ಲಿ ವಾಹನಗಳಿಗೂ ಪ್ರವಾಸಿಗರು ಅಡ್ಡ ಬರುತ್ತಿದ್ದಾರೆ. ಈ ಮೂಲಕ ಅಪಾಘಾತ, ಟ್ರಾಫಿಕ್ ಜಾಮ್ ಗೂ ಅವಕಾಶ ಮಾಡಿಕೊಡುತ್ತಿದ್ದಾರೆ. ಹೀಗಾಗಿ ಜಲಪಾತಗಳ ಬಳಿ ಪೊಲೀಸರನ್ನು ನಿಯೋಜಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!