Sunday, June 7, 2026
Homeಕರಾವಳಿಕಾಂಗ್ರೆಸ್ ನೀತಿಗಳಿಂದ ಬೇಸತ್ತು ಬಿಜೆಪಿ ಸೇರಿದ ಕೈ ಕಾರ್ಯಕರ್ತರು

ಕಾಂಗ್ರೆಸ್ ನೀತಿಗಳಿಂದ ಬೇಸತ್ತು ಬಿಜೆಪಿ ಸೇರಿದ ಕೈ ಕಾರ್ಯಕರ್ತರು

- Advertisement -
- Advertisement -

ಬೆಳ್ತಂಗಡಿ; ಕಾಂಗ್ರೆಸ್ ನ ಧರ್ಮವಿರೋಧಿ ನೀತಿ, ದೇಶ ವಿರೋಧಿ ಚಿಂತನೆಗಳಿಂದ ಬೇಸತ್ತು  ಮತ್ತು ಶಾಸಕ ಹರೀಶ್ ಪೂಂಜ ಅವರ ಅಭಿವೃದ್ಧಿ ಕಾರ್ಯಗಳಿಗೆ ಮನಸೋತು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಾದ ಪ್ರಸಾದ್ ಬಜಿರೆ, ಹರಿ ಮುದ್ದಾಡಿ  ಅವರು ಏಪ್ರಿಲ್ 23 ರಂದು ಶಾಸಕ ಹರೀಶ್ ಪೂಂಜ ಅವರ ನಿವಾಸದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಅವರನ್ನು ಪಕ್ಷದ ಧ್ವಜ ನೀಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

- Advertisement -

Latest News

error: Content is protected !!