Wednesday, June 3, 2026
Homeಕರಾವಳಿನರಿಂಗಾನ: ಹೆಜ್ಜೇನು ದಾಳಿ: ಇಬ್ಬರ ಸ್ಥಿತಿ ಗಂಭೀರ

ನರಿಂಗಾನ: ಹೆಜ್ಜೇನು ದಾಳಿ: ಇಬ್ಬರ ಸ್ಥಿತಿ ಗಂಭೀರ

- Advertisement -
- Advertisement -

ನರಿಂಗಾನ: ಹೆಜ್ಜೇನು ದಾಳಿಯಿಂದ ಮೂವರು ಅಸ್ವಸ್ಥಗೊಂಡಿರುವ ಘಟನೆ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಬೋಳದಲ್ಲಿ ನಡೆದಿದೆ.

ನರಿಂಗಾಳ ಬೋಳ ನಿವಾಸಿ ರಾಬರ್ಟ್‌ ಕುಟಿನ್ಹ, ಅವರ ಪುತ್ರ ರಾಯಲ್‌ ಕುಟಿನ್ಹ ಸ್ಥಿತಿ ಗಂಭೀರವಾಗಿದೆ. ಇವರನ್ನು ರಕ್ಷಿಸಲು ಧಾವಿಸಿದವರೂ ಹೆಜ್ಜೇನು ದಾಳಿಗೆ ಒಳಗಾಗಿದ್ದಾರೆ. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!