- Advertisement -
- Advertisement -
ಬಂಟ್ವಾಳ: ದ.ಕ ಜಿಲ್ಲೆಯ ಪ್ರಸಿದ್ದ ಪುಣ್ಯ ಕ್ಷೇತ್ರ ಕಾರಿಂಜೇಶ್ವರದ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಿ ಕೊನೆಗೂ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಬಂಟ್ವಾಳದ ವಗ್ಗ ಗ್ರಾಮದಲ್ಲಿರುವ ಕಾರಿಂಜೇಶ್ವರ ಪುಣ್ಯಕ್ಷೇತ್ರ, ಅಕ್ರಮ ಗಣಿಕಾರಿಕೆಯಿಂದ ನಲುಗಿಹೋಗಿತ್ತು. ಅಕ್ರಮ ಗಣಿಗಾರಿಕೆ ನಿಷೇಧಿಸುವಂತೆ ಹಿಂದೂ ಜಾಗರಣ ವೇದಿಕೆ ನಡೆಸಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.
- Advertisement -