Saturday, June 6, 2026
Homeಕರಾವಳಿಉಡುಪಿಕಟಪಾಡಿ: ಬ್ಯಾರಿಕೇಡ್‌ಗೆ ಸ್ಕೂಟರ್‌ ಡಿಕ್ಕಿ: ಯುವತಿ ಮೃತ್ಯು

ಕಟಪಾಡಿ: ಬ್ಯಾರಿಕೇಡ್‌ಗೆ ಸ್ಕೂಟರ್‌ ಡಿಕ್ಕಿ: ಯುವತಿ ಮೃತ್ಯು

- Advertisement -
- Advertisement -

ಕಟಪಾಡಿ: ಬ್ಯಾರಿಕೇಡ್‌ಗೆ ಸ್ಕೂಟರ್‌ ಡಿಕ್ಕಿಯಾಗಿ ಸಹ ಸವಾರೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಮೂಡಬೆಟ್ಟು ಬಳಿ ನಡೆದಿದೆ.

ರೋಶನಿ ಡಿಸೋಜಾ ಮೃತಪಟ್ಟ ಯುವತಿ. ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ರೋಶನಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!