Friday, June 5, 2026
Homeಕರಾವಳಿಕಡಬ; ಗಂಧ ಸಾಗಾಣಿಕೆ ಪ್ರಕರಣದಲ್ಲಿ 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕಡಬ; ಗಂಧ ಸಾಗಾಣಿಕೆ ಪ್ರಕರಣದಲ್ಲಿ 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಕಡಬ; ; 40 ವರ್ಷಗಳಿಂದ ಗಂಧ ಸಾಗಾಣಿಕೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರು ಸೋಮವಾರಪೇಟೆಯಲ್ಲಿ ಬಂಧಿಸಿದ್ದಾರೆ. ಉಮಾರಬ್ಬ ಬಂಧಿತ ಆರೋಪಿ.

ಉಮಾರಬ್ಬ ಕಳೆದ 40 ವರ್ಷಗಳಿಂದ ಪೊಲೀಸರ ಕೈ ಗೆ ಸಿಗದೆ ತಲೆ ಮರೆಸಿಕೊಂಡಿದ್ದ. ಈತನ ವಿರುದ್ದ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  

 ಪ್ರಕರಣದ ಎಲ್ ಪಿ ಸಿ ವಾರೆಂಟ್ ಹಿನ್ನೆಲೆ  ಪೊಲೀಸರು ಹುಡುಕಾಟ ನಡೆಸಿ ಬಂಧಿಸಿದ್ದು  ಆರೋಪಿಗೆ ನ್ಯಾಯಾಲವು  15 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

- Advertisement -

Latest News

error: Content is protected !!