Saturday, June 6, 2026
Homeತಾಜಾ ಸುದ್ದಿಒಂದು ರಾಜ್ಯ ಆಳುವ ಪಕ್ಷದ ಅಧ್ಯಕ್ಷ ಹೀಗೆ ಅರ್ಥವಿಲ್ಲದೇ ಮಾತನಾಡಬಾರದು, ಛೀ.. ಥೂ..: ಕಟೀಲ್‌ ವಿರುದ್ಧ...

ಒಂದು ರಾಜ್ಯ ಆಳುವ ಪಕ್ಷದ ಅಧ್ಯಕ್ಷ ಹೀಗೆ ಅರ್ಥವಿಲ್ಲದೇ ಮಾತನಾಡಬಾರದು, ಛೀ.. ಥೂ..: ಕಟೀಲ್‌ ವಿರುದ್ಧ ಎಂಎಲ್‌ಸಿ ವಿಶ್ವನಾಥ್‌ ಕಿಡಿ

- Advertisement -
- Advertisement -

ಮಡಿಕೇರಿ: ಪಕ್ಷದ ಕಾರ್ಯಕರ್ತರಿಗೆ ರಸ್ತೆ ಮತ್ತು ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ. ಲವ್ ಜಿಹಾದ್ ನಂತಹ ದೊಡ್ಡ ವಿಷಯಗಳ ಬಗ್ಗೆ ಮಾತನಾಡಿ ಎಂದು ಹೇಳಿಕೆ ನೀಡಿರುವ ಕಟೀಲ್‌ ವಿರುದ್ಧ ಎಂಎಲ್‌ಸಿ ವಿಶ್ವನಾಥ್‌ ಅಸಮಾಧಾನ ಹೊರಹಾಕಿದ್ದಾರೆ.

ಒಂದು ರಾಜ್ಯ ಆಳುವ ಪಕ್ಷದ ಅಧ್ಯಕ್ಷ ಹೀಗೆ ಅರ್ಥವಿಲ್ಲದ ಮಾತುಗಳನ್ನಾಡಬಾರದು, ಛೀ.. ಥೂ.. ಎಂದು ಎಂಎಲ್‌ಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಲವ್ ಜಿಹಾದ್ ಹೆಸರಿನಲ್ಲಿ ನೀವು ಜನರನ್ನು ದಿಕ್ಕು ತಪ್ಪಿಸಬೇಡಿ ಎಂದು ಹರಿಹಾಯ್ದರು.

- Advertisement -

Latest News

error: Content is protected !!