Saturday, June 6, 2026
Homeಕರಾವಳಿಉಡುಪಿಮಣಿಪಾಲ: ಅಪಾರ ಪ್ರಮಾಣದ ಗಾಂಜಾ ಹೊಂದಿದ್ದ ವ್ಯಕ್ತಿ ಬಂಧನ

ಮಣಿಪಾಲ: ಅಪಾರ ಪ್ರಮಾಣದ ಗಾಂಜಾ ಹೊಂದಿದ್ದ ವ್ಯಕ್ತಿ ಬಂಧನ

- Advertisement -
- Advertisement -

ಮಣಿಪಾಲ: ವ್ಯಕ್ತಿಯೋರ್ವ ಅಪಾರ ಪ್ರಮಾಣದಲ್ಲಿ ಗಾಂಜಾ ಹೊಂದಿದ್ದು ಆತನನ್ನ ಮಣಿಪಾಲದ ಆರ್.ಎಸ್.ಬಿ ಭವನದ ಬಳಿ ಪೊಲೀಸರು ಬಂಧಿಸಿದ್ದಾರೆ.

ಸರಳಬೆಟ್ಟು ನಿವಾಸಿ ಇಕ್ಬಾಲ್ (32) ಬಂಧಿತ ಆರೋಪಿ.

ಬಂಧಿತನಿಂದ 41 ಗ್ರಾಂ ಗಾಂಜಾ, 1.3 ಎಂಡಿಎಂಎ ಮಾತ್ರೆಗಳು, ಮೊಬೈಲ್‌ ಹಾಗೂ ಸ್ಕೂಟರ್‌ನ ವಶಪಡಿಸಿಕೊಂಡಿದ್ದಾರೆ.  ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

- Advertisement -

Latest News

error: Content is protected !!