Thursday, June 4, 2026
Homeಕರಾವಳಿಬೆಳ್ತಂಗಡಿ : ಮತ್ತೆ ತಾಲೂಕಿನಲ್ಲಿ ಒಂಟಿಸಲಗದ ಉಪಟಳ; ಶಿಶಿಲದಲ್ಲಿ ಕಾಣಿಸಿಕೊಂಡ ಗಜರಾಜ

ಬೆಳ್ತಂಗಡಿ : ಮತ್ತೆ ತಾಲೂಕಿನಲ್ಲಿ ಒಂಟಿಸಲಗದ ಉಪಟಳ; ಶಿಶಿಲದಲ್ಲಿ ಕಾಣಿಸಿಕೊಂಡ ಗಜರಾಜ

- Advertisement -
- Advertisement -

ಬೆಳ್ತಂಗಡಿ : ಹಲವೆಡೆ ಒಂಟಿಸಲಗ ಕಾಣಿಸಿಕೊಳ್ಳುತ್ತಿದ್ದು ಇದೀಗ ಶಿಶಿಲದಲ್ಲಿ ತೋಟದಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಮನೆಯವರು ಸೆರೆ ಹಿಡಿದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಿಶಿಲದ ಗ್ರಾಮದ ಉಮಣ್ತಿಮಾರು ಎಂಬಲ್ಲಿ ಲಕ್ಷ್ಮಣ್ ಎಂಬವರಿಗೆ ಸೇರಿದ ರಬ್ಬರ್ ತೋಟದಲ್ಲಿ ಡಿ.13 ರಂದು(ಇಂದು)ಸಂಜೆ 6ರ ಸುಮಾರಿಗೆ ಕಂಡು ಬಂದಿದೆ. ಆನೆ ತೋಟದಲ್ಲಿ ನಡೆದುಕೊಂಡು ಹೋಗಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!