Wednesday, June 3, 2026
Homeಕರಾವಳಿಮಂಗಳೂರು: ಕೆದಂಬಾಡಿ ರಾಮಯ್ಯ ಗೌಡರ ಹೋರಾಟ ಶೀರ್ಘವೇ ಪಠ್ಯದಲ್ಲಿ ಸೇರ್ಪಡೆ: ಸಿಎಂ

ಮಂಗಳೂರು: ಕೆದಂಬಾಡಿ ರಾಮಯ್ಯ ಗೌಡರ ಹೋರಾಟ ಶೀರ್ಘವೇ ಪಠ್ಯದಲ್ಲಿ ಸೇರ್ಪಡೆ: ಸಿಎಂ

- Advertisement -
- Advertisement -

ಮಂಗಳೂರು : ಕೆದಂಬಾಡಿ ರಾಮಯ್ಯ ಗೌಡರ ಹೋರಾಟವನ್ನು ಶೀರ್ಘವೇ ಪಠ್ಯದಲ್ಲಿ ಸೇರ್ಪಡೆಗೊಳಿಸಲಾಗುವುದ ಎಂದು  ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ನಗರದ ಬಾವುಟಗುಡ್ಡೆಯಲ್ಲಿ  ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ರು. ಬಳಿಕ ಮಾತನಾಡಿದ ಸಿಎಂ, ಬೆಂಗಳೂರಿನಲ್ಲೂ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಮಾಡಲಾಗುವುದೆಂದು ತಿಳಿಸಿದ್ರು.

- Advertisement -

Latest News

error: Content is protected !!