Thursday, June 4, 2026
Homeಕರಾವಳಿಉಡುಪಿಆದಿ ಉಡುಪಿ ಪ್ರೌಢಶಾಲೆಯಲ್ಲಿ ನಗದು ಕಳ್ಳತನ

ಆದಿ ಉಡುಪಿ ಪ್ರೌಢಶಾಲೆಯಲ್ಲಿ ನಗದು ಕಳ್ಳತನ

- Advertisement -
- Advertisement -

ಉಡುಪಿ: ಆದಿ ಉಡುಪಿಯ ಪ್ರೌಢಶಾಲೆಯಲ್ಲಿ ನಗದು ಕಳ್ಳತನ ನಡೆದಿದೆ. ಕಳ್ಳರು 45,144 ರೂ. ನಗದು ದೋಚಿದ್ದಾರೆ. ನ.6 ರ ರಾತ್ರಿ ಶಾಲಾ ಕಚೇರಿಯ ಬೀಗ ಒಡೆದು ನಗದು ಕದ್ದಿದ್ದಾರೆಂದು ಮುಖ್ಯೋಪಾಧ್ಯಾಯರಾದ ರವೀಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!