Sunday, August 30, 2026
Homeತಾಜಾ ಸುದ್ದಿಕಾಂತಾರ ರಿಷಭ್‌ ಮಾಡಿದ ಸಿನಿಮಾವಲ್ಲ: ದೇವರೇ ಬಂದು ಮಾಡಿಸಿದ ಅದ್ಭುತ ಸಿನಿಮಾ: ಅಮೆರಿಕಾದಲ್ಲಿ ಸಿನಿಮಾ ನೋಡಿ...

ಕಾಂತಾರ ರಿಷಭ್‌ ಮಾಡಿದ ಸಿನಿಮಾವಲ್ಲ: ದೇವರೇ ಬಂದು ಮಾಡಿಸಿದ ಅದ್ಭುತ ಸಿನಿಮಾ: ಅಮೆರಿಕಾದಲ್ಲಿ ಸಿನಿಮಾ ನೋಡಿ ಪ್ರತಿಕ್ರಿಯಿಸಿದ ನಟ ಜಗ್ಗೇಶ್

- Advertisement -
- Advertisement -

ಅಮೆರಿಕಾದಲ್ಲಿರುವ ನಟ ಜಗ್ಗೇಶ್‌ ಅಲ್ಲಿಯೇ ಕಾಂತಾರ ಸಿನಿಮಾವನ್ನ ವೀಕ್ಷಿಸಿ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ, ರಿಷಭ್‌ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕಾಂತಾರ ಸಿನಿಮಾ ನೋಡಿ ಮೂಕವಿಸ್ಮಿತನಾದೆ. ನನಗೆ ಅನಿಸಿದ್ದು ಇದು ರಿಷಬ್ ಮಾಡಿದ ಚಿತ್ರವಲ್ಲಾ, ಬದಲಿಗೆ ಆತನ ವಂಶೀಕರ ತಂದೆ ತಾಯಿಯ ಆಶೀರ್ವಾದವದು. ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೆ ಬಂದು ಆತನ ಕೈಯಲ್ಲಿ ಇಂಥ ಅದ್ಭುತ ಸಿನಿಮಾ ಮಾಡಿಸಿದ್ದಾರೆ. ದೇವರ ದಯೆಯಿಂದ ರಿಷಭ್‌ನಿಗೆ ನೂರ್ಕಾಲ ಆಯುಷ್ಯ ಆರೋಗ್ಯ ಕೊಟ್ಟು ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೇ ರೀತಿ ಮುಂದುವರಿಯಲಿ ಎಂದು ನನ್ನ ಶುಭಹಾರೈಕೆ ಎಂದು ಜಗ್ಗೇಶ್‌ ತಿಳಿಸಿದ್ದಾರೆ.

- Advertisement -

Latest News

error: Content is protected !!