Thursday, June 4, 2026
Homeಕರಾವಳಿಬೆಳ್ತಂಗಡಿ : ವಿವಿಧ ಇಲಾಖೆಯ ವಾಹನಗಳಿಗೆ ಆಯುಧ ಪೂಜೆ

ಬೆಳ್ತಂಗಡಿ : ವಿವಿಧ ಇಲಾಖೆಯ ವಾಹನಗಳಿಗೆ ಆಯುಧ ಪೂಜೆ

- Advertisement -
- Advertisement -

ಬೆಳ್ತಂಗಡಿ : ತಾಲೂಕಿನ ವಿವಿಧ ಸರಕಾರಿ ಇಲಾಖೆಯ ವಾಹನಗಳಿಗೆ ಆಯುಧ ಪೂಜೆ ಮಾಡಲಾಯಿತು.

ಬೆಳ್ತಂಗಡಿಯ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ತಾಲೂಕು ಕಚೇರಿ,ತಾಲೂಕು ಪಂಚಾಯತ್ ,ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಕೃಷಿ ಉತ್ಪನ್ನ ಮಾರುಕಟ್ಟೆ, ನಗರ ಪಂಚಾಯತ್ ,ಕೃಷಿ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಗಳ ವಾಹನಗಳಿಗೆ ಅರ್ಚಕರಾರ ರಾಘವೇಂದ್ರ ಭಟ್ ಪೂಜೆ ನೆರವೇರಿಸಿದರು.

- Advertisement -

Latest News

error: Content is protected !!