Friday, May 3, 2024
Homeಕರಾವಳಿಕೊಡಗು ಗಡಿಭಾಗಗಳಲ್ಲಿ ಇಂದು ರಾತ್ರಿ ಮತ್ತೆ ಕಂಪಿಸಿದ ಭೂಮಿ

ಕೊಡಗು ಗಡಿಭಾಗಗಳಲ್ಲಿ ಇಂದು ರಾತ್ರಿ ಮತ್ತೆ ಕಂಪಿಸಿದ ಭೂಮಿ

spot_img
- Advertisement -
- Advertisement -

ಸುಳ್ಯ: ಕೊಡಗಿನ‌ ಚೆಂಬು, ಸಂಪಾಜೆ ಸೇರಿದಂತೆ ದಕ್ಷಿಣಕನ್ನಡದ ಕೆಲವು ಕಡೆಗೆ ಇದೀಗ 8.15 ಕ್ಕೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ .

ಜನರು ಮತ್ತೆ ಮತ್ತೆ ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ದಿನ ಸದ್ದು ಮತ್ತು‌ ಭೂಮಿ ಕಂಪಿಸುತ್ತಿರುವುದರ ಹಿಂದಿನ ವಾಸ್ತವ ವಿಚಾರಗಳ ಬಗ್ಗೆ ತಕ್ಷಣ ಸೂಕ್ತ ಅಧ್ಯಯನ ನಡೆಯಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!