- Advertisement -
![]()
- Advertisement -
ಉಡುಪಿ; ಹೃದಯಾಘಾತದಿಂದ 6ನೇ ತರಗತಿ ಬಾಲಕ ಸಾ*ವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.ಉಡುಪಿಯ ಖಾಸಗಿ ಶಾಲೆಯ 6 ನೇ ತರಗತಿ ಕಲಿಯುತ್ತಿರವ ವಿದ್ಯಾರ್ಥಿ ರ‍್ಯಾನ್ಸ್ ಕ್ಯಾಥಲ್ ಡಿ’ಸೋಜಾ(11) ಮೃತ ಬಾಲಕ.
ಬಲಕ ಜುಲೈ 15 ರ ಮಂಗಳವಾರ ಬೆಳಿಗ್ಗೆ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ತೊಟ್ಟಂನ ಅಶ್ವಿನ್ ಮತ್ತು ಸರಿತಾ ಡಿ’ಸೋಜಾ ದಂಪತಿಯ ಪುತ್ರ ರ‍್ಯಾನ್ಸ್ ಕ್ಯಾಥಲ್ ಉಡುಪಿಯಲ್ಲಿ ಖಾಸಗಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Advertisement -


