Friday, March 29, 2024
Homeತಾಜಾ ಸುದ್ದಿ6 ತಿಂಗಳ ಗರ್ಭಿಣಿಯನ್ನು ಅಪಹರಿಸಿ ಅತ್ಯಾಚಾರ: ಮಾನಭಂಗ ಮಾಡಿದ ಬಳಿಕ ಆಕೆಯನ್ನು ಮದುವೆಯಾದ ಪಾಪಿ

6 ತಿಂಗಳ ಗರ್ಭಿಣಿಯನ್ನು ಅಪಹರಿಸಿ ಅತ್ಯಾಚಾರ: ಮಾನಭಂಗ ಮಾಡಿದ ಬಳಿಕ ಆಕೆಯನ್ನು ಮದುವೆಯಾದ ಪಾಪಿ

spot_img
- Advertisement -
- Advertisement -

ಮಹಾರಾಷ್ಟ್ರ: 6 ತಿಂಗಳ ಗರ್ಭಿಣಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಬಲವಂತವಾಗಿ ಮದುವೆಯಾಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಅಸ್ಸಾಂನಿಂದ ಆರು ತಿಂಗಳ ಗರ್ಭಿಣಿಯಾಗಿರುವ  ಮಹಿಳೆಯನ್ನು ಮತ್ತು ಬರುವ ಮಾತ್ರೆಯನ್ನು ಪಾನೀಯದಲ್ಲಿ ಬೆರೆಸಿ ಕುಡಿಸಿದ ಬಳಿಕ ಗರ್ಭಿಣಿಯನ್ನು ಹಾಗೂ ಆಕೆಯ ಮೂರು ವರ್ಷದ ಮಗಳೊಂದಿಗೆ ಅಪಹರಿಸಲಾಗಿತ್ತು .ಅಪಹರಿಸಿ ಆರೋಪಿಗಳು ಅತ್ಯಾಚಾರವೆಸಗಿದ್ದು , ನಂತರ ಆರೋಪಿಗಳಲ್ಲಿ ಓರ್ವ ಆಕೆಯನ್ನು ಮದುವೆಯಾಗಿದ್ದಾನೆ . ಅಲ್ಲದೇ , ಬೇರೆ ಪುರುಷರ ಜೊತೆಗೆ ಕೂಡ ದೈಹಿಕ ಸಂಬಂಧ ಹೊಂದುವಂತೆ ಒತ್ತಡ ಹಾಕಿದ್ದಾರೆ . ಮಹಿಳೆ ವಿರೋಧಿಸಿದಾಗ ಮೂರು ವರ್ಷದ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ . 

ಈ ಕುರಿತು ಆರೋಪಿಗಳಿಂದ ತಪ್ಪಿಸಿಕೊಂಡ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದು , ತಕ್ಷಣವೇ ಕಾರ್ಯಪ್ರವೃತ್ತರಾದಪೊಲೀಸರು ಅತ್ಯಾಚಾರಿಗಳನ್ನು ಬಂಧಿಸಿ,ನ್ಯಾಯಾಲಯವು ಅವರಿಗೆ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ .

- Advertisement -
spot_img

Latest News

error: Content is protected !!