Thursday, June 4, 2026
Homeಪ್ರಮುಖ-ಸುದ್ದಿಕರ್ನಾಟಕದಲ್ಲಿಂದು 5172 ಪಾಸಿಟಿವ್ ಪ್ರಕರಣ, 98 ಮಂದಿ ಕೊರೊನಾಗೆ ಬಲಿ,ರಾಜಧಾನಿಯಲ್ಲಿ 1852 ಜನರಿಗೆ ಸೋಂಕು

ಕರ್ನಾಟಕದಲ್ಲಿಂದು 5172 ಪಾಸಿಟಿವ್ ಪ್ರಕರಣ, 98 ಮಂದಿ ಕೊರೊನಾಗೆ ಬಲಿ,ರಾಜಧಾನಿಯಲ್ಲಿ 1852 ಜನರಿಗೆ ಸೋಂಕು

- Advertisement -
- Advertisement -

ಬೆಂಗಳೂರು : ಕರ್ನಾಟಕದಲ್ಲಿಂದು 5172 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,29,287 ಕ್ಕೆ ಏರಿಕೆಯಾಗಿದೆ. ಇನ್ನು ಇಂದು 98 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 73219 ಕೋವಿಡ್ ಸಕ್ರೀಯ ಪ್ರಕರಣಗಳಿದ್ದು, 53,648 ಮಂದಿ ಇದುವರೆಗೂ ಗುಣಮುಖರಾಗಿದ್ದಾರೆ. ಅಲ್ಲದೇ 2,412 ಮಂದಿ ರಾಜ್ಯದಲ್ಲಿ ಇದುವರೆಗೂ ಬಲಿಯಾಗಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಇಂದು 1,852 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. 27 ಮಂದಿ ಇಂದು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!