- Advertisement -
- Advertisement -
ಮಂಜನಾಡಿ: ಸಮಸ್ತದ ಶತಮಾನೋತ್ಸವದ ಅಂಗವಾಗಿ ಹಾಗೂ SSF ಬ್ಲಡ್ ಸೈಬೋ ಕರ್ನಾಟಕದ ಸಹಯೋಗದಲ್ಲಿ 405ನೇ ರಕ್ತದಾನ ಶಿಬಿರವನ್ನು ಅ.11ರ ಭಾನುವಾರ ಆಯೋಜಿಸಲಾಗಿದೆ.
KMJ, SYS ಮತ್ತು SSF ಮಂಜನಾಡಿ ಸೆಕ್ಟರ್ನ ಆಶ್ರಯದಲ್ಲಿ, ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಯೋಗದೊಂದಿಗೆ ಈ ಶಿಬಿರ ನಡೆಯಲಿದೆ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಕಲ್ಕಟ್ಟ ರಿಫಾಯಿಯ್ಯ ಮದ್ರಸ ಸಭಾಂಗಣದಲ್ಲಿ ಶಿಬಿರ ಆರಂಭವಾಗಲಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.
- Advertisement -


